Wild Elephant Menace In Mysuru District Caught On Camera

26 ਜਨਵਰੀ 2021
85 613 ਦ੍ਰਿਸ਼

Wild Elephant Menace In Mysuru District Caught On Camera | ಕಾಡಾನೆಯ ರೌದ್ರಾವತಾರ | ಕಾಡಾನೆಗಳ ಹಾವಳಿಗೆ ಅರಣ್ಯದಂಚಿನ ಗ್ರಾಮಸ್ಥರಲ್ಲಿ ಹೆಚ್ಚಿದ ಭಯ ಆತಂಕ....,

ಅದ್ಯಾಕೋ ಮೈಸೂರಿನಲ್ಲಿ ಮಾನವ ಪ್ರಾಣಿಗಳ ಸಂಘರ್ಷ ತಾರಕಕ್ಕೇರಿದೆ. ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುವ ಕಾಡು ಪ್ರಾಣಿಗಳು ಜನರ ನಿದ್ದೆಗೆಡಿಸಿವೆ. ಇವತ್ತು ಮೈಸೂರು ಜಿಲ್ಲೆ ನಂಜನಗೂಡಿನ ಗ್ರಾಮಕ್ಕೆ ಬಂದ ಆನೆ ಜನರ ನಿದ್ದೆಗೆಡಿಸಿದೆ

► TV9 Kannada Website: tv9kannada.com
► Subscribe to Tv9 Kannada: paworld.info
► Like us on Facebook: facebook.com/tv9kannada
► Follow us on Twitter: twitter.com/tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: instagram.com/tv9_kannada_official
► Join us on Telegram: t.me/tv9kannadaofficial
► Follow us on Pinterest: www.pinterest.com/tv9karnataka
#TV9Kannada #Wild Elephant #Elephantmenace #Mysurudistrict #caughtoncamera
Credit: #Regional| Guru /Producer | Ravi /Editor | #TV9D

ਟਿੱਪਣੀਆਂ
  • 10 ವರ್ಷಗಳ ಹಿಂದೆ ಇದ್ದ ಜಮೀನುಗಳು ಈಗ 10-15 ಎಕರೆಯಷ್ಟು ಮುಂದೆ ಬಂದು ಕಾಡನ್ನು ನುಂಗಿ.‌. ಕಾಡಂಚಲ್ಲಿ ಬೆಳೆಯಬಾರದ ಬೆಳೆ ಹಾಕಿ... ಕಾಡಾನೆ ಧಾಳಿ ಅಂತ ಟೈಟಲ್ ಬೇರೆ. . ಥೂ ಅವಿವೇಕದ ವರದಿ.

    meenek00meenek0020 ਦਿਨ ਪਹਿਲਾਂ
  • They r real the owner of this earth,,, don't blame on them,,, we occupied their place nd we destroyed their assets

    KrishnaKrishna22 ਦਿਨ ਪਹਿਲਾਂ
  • ಜಂಗಲ್ ರೆಸಾರ್ಟ್ ಗಳನ್ನ ಮುಚ್ಚಿಸಿ .ಅಧಿಕಾರಿಗಳು ರಾಜಕಾರಣಿ ಗಳು ದುಡ್ಡು ಮಾಡೋಕೆ ಚೇಲಗಳಿಗೆ ಪರ್ಮಿಷನ್ ಕೊಡ್ಸಿದರೆ

    Prabhakar KgPrabhakar Kg24 ਦਿਨ ਪਹਿਲਾਂ
  • ಸಾಕು ಮುಚ್ಚು ಕಾಡಿನಿಂದ ನಾಡಿಗೆ ಬಂದ ಆನೆ ಅಂತ ಹೇಳ್ಬೇಡ, ತಪ್ಪು ಮನುಷ್ಯರದ್ದೇ ಕಾಡು ನಾಶ ಮಾಡ್ತಾ ಇದ್ರೆ ಇನ್ನೇನೂ ಹೀಗೆ ಆಗೋದು

    Sharma MSharma M26 ਦਿਨ ਪਹਿਲਾਂ
  • ಅದು ಬಳಸಿ ಕೊಳ್ಳೋ ದಲ್ಲ ಬಿಡಿಸಿ ಕೊಳ್ಳೋದು . ಅದೆಲ್ಲ ಇಂದ ಬರ್ತಿರೋ ನೀವೆಲ್ಲ

    Yogi kushiYogi kushi26 ਦਿਨ ਪਹਿਲਾਂ
  • We humans occupy forest and convert them into agricultural land And now blame animals for destroying farmers crops

    PurushothamPurushotham27 ਦਿਨ ਪਹਿਲਾਂ
    • 100% correct

      deepak h s h sdeepak h s h s27 ਦਿਨ ਪਹਿਲਾਂ
  • ಹೋಗ್ಗೋ ಅವ್ನವನ್ ನಮ್ ದೋಸ್ತ್ ಕೂಡಡ್ ಭಾಲ್ ಚಂದ್ ಅಡ್ತರ 😀😀

    leher onleher on28 ਦਿਨ ਪਹਿਲਾਂ
  • Raitane kadige ogi jAmin madirodu

    Karna HSKarna HS28 ਦਿਨ ਪਹਿਲਾਂ
    • Yes

      Prabhakar KgPrabhakar Kg24 ਦਿਨ ਪਹਿਲਾਂ
    • Yes

      PurushothamPurushotham27 ਦਿਨ ਪਹਿਲਾਂ
  • Small incident you people making funny dilauges and blade N rubber,rubbing 😜😜😜

    venkatesh babuvenkatesh babu29 ਦਿਨ ਪਹਿਲਾਂ
  • ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಮನುಷ್ಯನ ಹಾವಳಿ ಗ್ರಾಮದ ಅಂಚಿನ ಕಾಡುಗಳಲ್ಲಿ ಇರುವ ಪ್ರಾಣಿಗಳಲ್ಲಿ ಹೆಚ್ಚಿದ ಆತಂಕ

    Vishwas Bhushan bVishwas Bhushan b29 ਦਿਨ ਪਹਿਲਾਂ
PAworld